ಹಳ್ಳೂರ ಗ್ರಾಮದ ದೇವಿ ಜಾತ್ರೆ ನಿಮಿತ್ಯ ಬಹುಮಾನ ವಿತರಣೆ
ಹಳ್ಳೂರ .ಗ್ರಾಮದ ದ್ಯಾಮವ್ವ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ದಂದು ಹಮ್ಮಿಕೊಂಡ ಕೂಡು ಬಂಡೆ ಎತ್ತಿನ ಸ್ಪರ್ದೆ ಹಾಗೂ ಕುದುರೆ ಶರತ್ ನ್ನು ಕಮೀಟಿ ಹಾಗೂ ಗುರು ಹಿರಿಯರ ಸಮ್ಮುಕದಲ್ಲಿ ನೆರವೇರಿತು. ಕೂಡು ಬಂಡೆಯ ಎತ್ತಿನ ಸ್ಪರ್ದೆಗೆ ಹಣಮಂತ ಗೊರವನ. ಸಾ ,ಕಲ್ಲೊಳ್ಳಿ ಅವರಿಗೆ 75,000 ಪ್ರಥಮ ಬಹುಮಾನವನ್ನು ಮಾಳಿ, ತೋಟಗೆರ ದೈವದ ವತಿಯಿಂದ ನೀಡಲಾಯಿತು. ರಮೇಶ ಬಿರಾದಾರ ಸಾ ದನ್ಯಾಳ ಅವರಿಗೆ 65,000 ದ್ವೀತಿಯ ಬಹುಮಾನವನ್ನು ಪಂಚಮಸಾಲಿ ದೈವದ […]
ಹಳ್ಳೂರ ಗ್ರಾಮದ ದೇವಿ ಜಾತ್ರೆ ನಿಮಿತ್ಯ ಬಹುಮಾನ ವಿತರಣೆ Read More »





































































































