ಮಕ್ಕಳು ಮನುಕುಲದ ದಿಕ್ಸೂಚಿಗಳು – ಭರಮು ಪೂಜೇರಿ
ಬೆಳಗಾವಿ ರಾಯಬಾಗ: ತಾಲೂಕಿನ ಹಾಲಶಿರಗೂರದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಏಳನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಅದ್ದೂರಿಯಾಗಿ ಜರುಗಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಶಿಕ್ಷಕ ಭರಮು ಪೂಜೇರಿಯವರು ಮಕ್ಕಳು ಜೀವನದಲ್ಲಿ ಒಳ್ಳೆಯ ಗುರಿಯನ್ನು ಇಟ್ಟುಕೊಂಡು ಶ್ರದ್ದೆ ಪ್ರಾಮಾಣಿಕತೆಯಿಂದ ಅಭ್ಯಾಸ ಮಾಡಲು ಹೇಳಿದರು. ವಿದ್ಯಾರ್ಥಿಗಳು ಶಿಕ್ಷಕರ ಪಾಠ ಪ್ರವಚನಗಳನ್ನು ಶೃದ್ದೆಯಿಂದ ಆಲಿಸಿ ಅರ್ಥೈಸಿಕೊಂಡು ಅಭ್ಯಾಸ ಮಾಡಿದರೆ ವಿದ್ಯಾರ್ಥಿ ಜೀವನ ಬಂಗಾರವಾಗುತ್ತದೆ. ಸಮಯ ವ್ಯರ್ಥ ಮಾಡಿದರೆ ಬದುಕು ಬರಡು ಆಗುತ್ತದೆ […]
ಮಕ್ಕಳು ಮನುಕುಲದ ದಿಕ್ಸೂಚಿಗಳು – ಭರಮು ಪೂಜೇರಿ Read More »




































































































