ಭೂಮಿಯ ಮೇಲೆ ಪಾಪ ಕರ್ಮಗಳು ಹೆಚ್ಚಾದಾಗ ಪ್ರಕೃತಿ ವಿಕೋಪಗಳಾಗುತ್ತವೆ : ಪೂಜ್ಯ ಶ್ರೀಗಳು
ಸುಕ್ಷೇತ್ರ ಮುಗಳಖೋಡದಲ್ಲಿ ಶ್ರೀ ಯಲ್ಲಾಲಿಂಗೇಶ್ವರ ಪ್ರಭು ಮಹಾರಾಜರ 138 ನೇ ಜಯಂತಿ ಆಚರಣೆ ವರದಿ: ಸಂತೋಷ ಮುಗಳಿ ಮುಗಳಖೋಡ: ಪಟ್ಟಣದ ಅರಾದ್ಯ ದೈವ ಸದ್ಗುರು ಶ್ರೀ ಯಲ್ಲಾಲಿಂಗೇಶ್ವರ ಪ್ರಭು ಮಹಾರಾಜರ 138 ನೇ ವರ್ಷದ ಜಯಂತ್ಯೋತ್ಸವ ವಿಜೃಂಭಣೆಯಿಂದ ಶ್ರೀಮಠದಲ್ಲಿ ಆಚರಿಸಲಾಯಿತು. ಪರಮ ಪೂಜ್ಯ ಡಾ. ಶ್ರೀಗಳು ಶ್ರೀ ಯಲ್ಲಾಲಿಂಗೇಶ್ವರರ ಕತೃ ಗದ್ದುಗೆಗೆ ಮಹಾ ರುದ್ರಾಭಿಷೇಕ ಮಾಡಿದರು. ನಂತರ ವೇದಿಕೆ ಮೇಲೆ ಶ್ರೀ ಯಲ್ಲಾಲಿಂಗೇಶ್ವರರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ, ಕೇಕ ಕತ್ತರಿಸಿ ಭಕ್ತರಿಗೆ ಸಿಹಿ ಹಂಚಿದರು. ಪರಮ […]
ಭೂಮಿಯ ಮೇಲೆ ಪಾಪ ಕರ್ಮಗಳು ಹೆಚ್ಚಾದಾಗ ಪ್ರಕೃತಿ ವಿಕೋಪಗಳಾಗುತ್ತವೆ : ಪೂಜ್ಯ ಶ್ರೀಗಳು Read More »




































































































