ಔಷಧ ವ್ಯಾಪಾರಿಗಳದ್ದು , ಅಸಂಘಟಿತ ವಲಯ:ರಾಜ್ಯ ಉಪಾಧ್ಯಕ್ಷ ಅಶೋಕಸ್ವಾಮಿ ಹೇರೂರ ಕಳವಳ.
ಔಷಧ ವ್ಯಾಪಾರಿಗಳ ಒಳ ಜಗಳ,ಒಣ ಪ್ರತಿಷ್ಟೆ , ದುರಾಭಿಮಾನಗಳಿಂದ ಔಷಧ ವ್ಯಾಪಾರಿಗಳದ್ದು ಅಸಂಘಟಿತ ವಲಯವಾಗಿ ಬದಲಾಗುತ್ತಿದೆ ಎಂದು ಸುವರ್ಣ ಕರ್ನಾಟಕ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಅಶೋಕಸ್ವಾಮಿ ಹೇರೂರ ಖೇದ ವ್ಯಕ್ತಪಡಿಸಿದ್ದಾರೆ. ಗಂಗಾವತಿ ನಗರದ ಔಷಧೀಯ ಭವನದಲ್ಲಿ ಶನಿವಾರ ಔಷಧ ವ್ಯಾಪಾರಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು,ಔಷಧ ವ್ಯಾಪಾರಿಗಳ ಈ ವರ್ತನೆಯಿಂದ ಚೈನ್ ಸ್ಟೋರ್ಸಗಳ ಪ್ರಾಭಲ್ಯ ಹೆಚ್ಚಾಗಿದೆ.ಚಿಕ್ಕ-ಚಿಕ್ಕ ಔಷಧ ವ್ಯಾಪಾರಿಗಳ ವ್ಯಾಪಾರಕ್ಕೆ ಕುಂದು ಉಂಟಾಗಿ,ಕಷ್ಟದಲ್ಲಿ ಸಿಲುಕಿದ್ದಾರೆ.ಇಡೀ ದಿನ ವ್ಯಾಪಾರಕ್ಕಾಗಿ ಕಾಯ್ದು ಕುಳಿತುಕೊಳ್ಳುವ ಅನಿವಾರ್ಯತೆಯಿಂದಾಗಿ ಔಷಧ ವ್ಯಾಪಾರಿಗಳು ವಿವಿಧ ರೋಗಗಳಿಗೆ […]
ಔಷಧ ವ್ಯಾಪಾರಿಗಳದ್ದು , ಅಸಂಘಟಿತ ವಲಯ:ರಾಜ್ಯ ಉಪಾಧ್ಯಕ್ಷ ಅಶೋಕಸ್ವಾಮಿ ಹೇರೂರ ಕಳವಳ. Read More »






































































































