ಯುವ ಕಾಂಗ್ರೆಸ್ ವಕ್ತಾರ ರಾಹುಲ್ ಮಾಚಕನೂರ ಮಗಳ ನಾಮಕರಣ ಕಾರ್ಯಕ್ರಮ
ಬೆಳಗಾವಿ ಅಥಣಿ:ರಾಜ್ಯ ಯುವ ಕಾಂಗ್ರೆಸ್ ವಕ್ತಾರರು ಹಾಗೂ ಜವಾಹರ್ ಬಾಲ್ ಮಂಚ್ ಚಿಕ್ಕೋಡಿ ಜಿಲ್ಲಾ ಮುಖ್ಯ ಸಂಚಾಲಕರಾದ ರಾಹುಲ್ ಮಾಚಕನೂರ ಅವರ ಮಗಳ ನಾಮಕರಣವು ಅವರ ಸ್ವಗ್ರಾಮ ಚಿಕ್ಕೂಡದಲ್ಲಿ ಅದ್ದೂರಿಯಾಗಿ ನೆರವೇರಿತು. ರಾಹುಲ್ ಮಾಚಕನೂರ ಅವರ ಮಗಳಿಗೆ ಎಲ್ಲ ಗುರು ಹಿರಿಯರು ಆಶೀರ್ವದಿಸಿ ಆ ಹೆಣ್ಣು ಮಗುವಿಗೆ *ರುತ್ವಿ* ಎಂದು ನಾಮಕರಣ ಮಾಡಲಾಯಿತು. ಈ ಕಾರ್ಯಕ್ರಮ ಅಪಾರ ಸಂಖ್ಯೆಯ ಗಣ್ಯರು, ಬಂಧು ಮಿತ್ರರು,ಗ್ರಾಮದ ಹಿರಿಯರು,ಭಾಗವಹಿಸಿ ಆಶೀರ್ವದಿಸಿದರು.
ಯುವ ಕಾಂಗ್ರೆಸ್ ವಕ್ತಾರ ರಾಹುಲ್ ಮಾಚಕನೂರ ಮಗಳ ನಾಮಕರಣ ಕಾರ್ಯಕ್ರಮ
Read More »