ಬಿಜೆಪಿಯಲ್ಲಿ ಬಂಡಾಯದ ಬಿರುಗಾಳಿ!ಸವದಿ ನಂತರ ಅನಿಲ್ ಬೆನಕೆ ಕಾಂಗ್ರೆಸ್ ನತ್ತ ಚಿತ್ತ!
ಬೆಳಗಾವಿ. ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವಾದಿ ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಎಂಟ್ರಿಯಾದ ನಂತರ, ಅನಿಲ್ ಬೆನಕೆ ಸಹಿತ ಅದೇ ಹಾದಿಯಲ್ಲಿದ್ದಾರಾ ಎಂದು ಆಶ್ಚರ್ಯಪಟ್ಟರೆ ಆಶ್ಚರ್ಯವಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದಿಂದ ಬಂಡಾಯದ ಬಿರುಗಾಳಿ ಬೀಸಲಾರಂಭಿಸಿದ್ದು, ರಾಜಕೀಯ ಮೇಲಾಟಕ್ಕೆ ಕಾರಣವಾಗಲಿದೆಯೇ? ಎಂಬ ಅನುಮಾನಗಳು ಸೃಷ್ಟಿಯಾಗತೊಡಗಿವೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಅಂಗವಾಗಿ ಬೆಳಗಾವಿಯ ಅಂಬೇಡ್ಕರ್ ಉದ್ಯಾನದಲ್ಲಿ ಪಕ್ಷಾತೀತ ಹಾಗೂ ಟಿಕೆಟ್ ವಂಚಿತ ಅಭ್ಯರ್ಥಿಗಳು ಜಮಾಯಿಸಿ ಅಂಬೇಡ್ಕರರಿಗೆ ಶುಭಾಶಯ ಕೋರಿದರು. ಇದರಲ್ಲಿ ವಿಶೇಷ ಗಮನ ಸೆಳೆಯುವ ಅಂಶವೆಂದರೆ […]
ಬಿಜೆಪಿಯಲ್ಲಿ ಬಂಡಾಯದ ಬಿರುಗಾಳಿ!ಸವದಿ ನಂತರ ಅನಿಲ್ ಬೆನಕೆ ಕಾಂಗ್ರೆಸ್ ನತ್ತ ಚಿತ್ತ! Read More »




































































































