ಸದಾಶಿವನ ಮನಗೆದ್ದ ಚನ್ನಮಲ್ಲ ಮಹಾರಾಜರ ಪುಣ್ಯ ಭೂಮಿ.
ಬೆಳಗಾವಿ ವರದಿ: ರಾಜಶೇಖರ ಶೇಗುಣಸಿ ಮೂಗಳಖೋಡ ಗುರುವಿನಲ್ಲಿ ಅಛಲವಾದ ಭಕ್ತಿ, ಕಾಯಕ ನಿಷ್ಠೆ ಇದ್ದರೆ ಒಬ್ಬ ಮನುಷ್ಯ ಮಹಾತ್ಮನಾಗುತ್ತಾನೆ ಎನ್ನುವುದಕ್ಕೆ ಜೀವಂತ ಸಾಕ್ಷಿ ಈ ಪುಣ್ಯಭೂಮಿ. ಮುಗಳಖೋಡ: “ಗುರುವಿನ ಕರುಣೆಯ ಪಡೆಯಬೇಕಾದರೆ ಗರ್ವವವ ಬಿಡಬೇಕು” ಎನ್ನುವ ಕವಿವಾಣಿಯಂತೆ, ಗುರು ಎಂದರೆ ಭವ ಸಾಗರವನ್ನು ದಾಟಿಸಿ ಮುಕ್ತಿ ಮಾರ್ಗದತ್ತ ಸಾಗಿಸುವ ನಾವಿಕನಿದ್ದಂತೆ. ಅಂತಹ ಗುರುವಿನ ಪರಮೋಚ್ಚವಾದ ಅನುಗ್ರಹವನ್ನು ಪಡೆದುಕೊಂಡ ಒಬ್ಬ ಭಕ್ತ ಮಹಾತ್ಮನಾಗಿ ಪೂಜ್ಯನೀಯನಾದ ಗುರುಶಿಷ್ಯರ ಭಾಂದವ್ಯದ ಕಥೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಮುಗಳಖೋಡ ಪಟ್ಟಣದ ವಾರ್ಡ್ […]
ಸದಾಶಿವನ ಮನಗೆದ್ದ ಚನ್ನಮಲ್ಲ ಮಹಾರಾಜರ ಪುಣ್ಯ ಭೂಮಿ. Read More »




































































































