ಕುಡಚಿ:ವಿವಿ ರಾಷ್ಟ್ರ ಮಟ್ಟದ ಬೆಳ್ಳಿ, ಕಂಚಿನ, ಪದಕ ಪಡೆದ ಬಿ.ಶಂಕರಾನಂದ ಕಾಲೇಜು ವಿದ್ಯಾರ್ಥಿಗಳು
ವರದಿ :ಸಂಜೀವ್ ಬ್ಯಾಕುಡೆ ಬೆಳಗಾವಿ.ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಡಾ. ಬಿ.ಆರ.ಅಂಬೇಡ್ಕರ ಶಿಕ್ಷಣ ಸಂಸ್ಥೆಯ ಬಿ. ಶಂಕರಾನಂದ ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಗಳಲ್ಲಿ ಪದಕ ಪಡೆದಿದ್ದಾರೆ. ಚಂಡಿಗಡದಲ್ಲಿ ಜರುಗಿದ ಸೌತ್ ವೆಸ್ಟ್ ಜೂನ್ ಅಂತರ್ ವಿಶ್ವವಿದ್ಯಾಲಯಗಳ ರಾಷ್ಟ್ರಮಟ್ಟದ ಕುಸ್ತಿಯಲ್ಲಿ ಬೆಳ್ಳಿ ಹಾಗೂ ಕಂಚಿನ ಪದಕ ಪಡೆದಿದ್ದಾರೆ. ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಕುಮಾರ್ ಮಹೇಶ್ ಲಂಗೋಟಿ 70 kg ಕುಸ್ತಿಯಲ್ಲಿ ಬೆಳ್ಳಿ ಪದಕ ಪಡೆದರೆ, ಸದಾಶಿವ ನಲವಾಡೆ 79 ಕೆಜಿ ಫ್ರೀ […]
ಕುಡಚಿ:ವಿವಿ ರಾಷ್ಟ್ರ ಮಟ್ಟದ ಬೆಳ್ಳಿ, ಕಂಚಿನ, ಪದಕ ಪಡೆದ ಬಿ.ಶಂಕರಾನಂದ ಕಾಲೇಜು ವಿದ್ಯಾರ್ಥಿಗಳು Read More »