ಕುಡಚಿ :ಮಹಾನವಮಿ ದಸರಾ ಮಹೋತ್ಸವಕ್ಕೆ ಡಾ. ಮಹಾಂತ ದೇವರು ಚಾಲನೆ.
ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಕುಡಚಿ ಮಹಾನವಮಿ ಉತ್ಸವ ಸಮಿತಿಯಿಂದ 9ನೇ ದಿನದ ಮಹಾನವಮಿ ದಸರಾ ಮಹೋತ್ಸವಕ್ಕೆ ಡಾ. ಮಹಾಂತ ದೇವರು ಚಾಲನೆ ನೀಡಿದರು. ಪಟ್ಟಣದ ಶ್ರೀ ಹನುಮಾನ ಮಂದಿರ ಅರ್ಚಕರಾದ ದಯಾನಂದ ಮಠಪತಿ ಹಾಗೂ ಶೋಭಾ ಮಠಪತಿಯಿಂದ ದಂಪತಿಯಿಂದ ಸುಮಾರು ಐದು ನೂರಕ್ಕೂ ಹೆಚ್ಚು ಮುತ್ತೆದೇಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ನಂತರ ಚೈತನ್ಯ ದೇವಿಯರ ದಿವ್ಯ ದರ್ಶನವನ್ನು ಕುಡಚಿ ಕೇಂದ್ರದ ಬಿ.ಕೆ. ವಿದ್ಯಾ ಅಕ್ಕನವರು ರಿಬ್ಬನ್ ಎಳೆಯುವ ಮೂಲಕ ಚಾಲನೆ ನೀಡಿದರು.ನಂತರ ವೇದಿಕೆ ಕಾರ್ಯಕ್ರಮವನ್ನು […]
ಕುಡಚಿ :ಮಹಾನವಮಿ ದಸರಾ ಮಹೋತ್ಸವಕ್ಕೆ ಡಾ. ಮಹಾಂತ ದೇವರು ಚಾಲನೆ.
Read More »





































































































