ಸಾಹಿತಿ ಶ್ರೀ.ಎಂ.ಕೆ.ಶೇಖ್ ರ ಕೃತಿ “ಚಿತ್ರಾಂಧೆಗಳು” ಲೋಕಾರ್ಪಣೆ.
ವರದಿ :ಸಂಜೀವ್ ಬ್ಯಾಕುಡೆ ಕುಡಚಿ/ವಿಜಯಪುರ ಬೆಳಗಾವಿ.ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಜುನ್ನೇದಿಯಾ ಶಿಕ್ಷಣ ಸಂಸ್ಥೆಯ ಜುನ್ನೇದಿಯಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಕನ್ನಡ ಭಾಷಾ ಶಿಕ್ಷಕ, ಸಾಹಿತಿ ಎಂ.ಕೆ.ಶೇಖ ಅವರು ಬರೆದ ಕೃತಿ ಇದೆ ಅಕ್ಟೋಬರ್ ೨ ರಂದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಬಿದರಕುಂದಿಯಲ್ಲಿ ದಿ.ಎನ್. ಎಲ್.ನಾಯ್ಕೋಡಿ ಪ್ರತಿಷ್ಠಾನದಿಂದ ಪ್ರತಿವರ್ಷ ಅಕ್ಟೋಬರ್ ೨ ರಂದು ಆಚರಿಸಲಾಗುವ ದಿ.ಎನ್.ಎಲ್.ನಾಯ್ಕೋಡಿ ಶಿಕ್ಷಕರ ಪುಣ್ಯ ಸ್ಮರಣೆ ಹಾಗೂ ಮಹಾತ್ಮಾ ಗಾಂಧೀಜಿಯವರ ಮತ್ತು ಲಾಲಬಹಾದ್ದೂರ ಶಾಸ್ತ್ರೀಜಿಯವರ ಜಯಂತಿ ಪ್ರಯುಕ್ತ ನಡೆಯುವ ಕಾರ್ಯಕ್ರಮದಲ್ಲಿ ಶಿಕ್ಷಕ […]
ಸಾಹಿತಿ ಶ್ರೀ.ಎಂ.ಕೆ.ಶೇಖ್ ರ ಕೃತಿ “ಚಿತ್ರಾಂಧೆಗಳು” ಲೋಕಾರ್ಪಣೆ. Read More »