ಸಂಗೊಳ್ಳಿ ರಾಯಣ್ಣ ಕಾಲೇಜಿಗೆ ನ್ಯಾಕ್ ತಂಡ ಭೇಟಿ
ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯಕ್ಕೆ ಗುರುವಾರ ಮತ್ತು ಶುಕ್ರವಾರದಂದು ನ್ಯಾಕ್ ಪೀರ್ ಟೀಮ್ ಭೇಟಿ ನೀಡಿ ಪರಿಶೀಲನೆ ನಡೆಸಿತು. ನ್ಯಾಕ್ ಟೀಮ್ ನ ಅಧ್ಯಕ್ಷರಾಗಿ ಒಡಿಸ್ಸಾದಿಂದ ಡಾ. ಪ್ರವೀಣ ಕರ್, ಸಂಯೋಜಕ ಸದಸ್ಯರಾಗಿ ಉತ್ತರ ಖಂಡದದಿಂದ ಡಾ. ಸುಭಾಷ್ ಚಂದ್ರ ಭಟ್, ಸದಸ್ಯರಾಗಿ ಮಹಾರಾಷ್ಟ್ರ ದಿಂದ ಡಾ. ಅಶೋಕ ವಂಜನಿ ಆಗಮಿಸಿದರು. ಕಾಲೇಜಿನ ಐದು ವರ್ಷಗಳ ಸಮಗ್ರ ಚಟುವಟಿಕೆಗಳನ್ನು ಪರಿಶೀಲನೆ ನಡೆಸಿದರು. ತಂಡದ ಸದಸ್ಯರಿಗೆ ಕಾಲೇಜಿನ ಸಭಾಂಗಣದಲ್ಲಿ ಪವರ್ […]
ಸಂಗೊಳ್ಳಿ ರಾಯಣ್ಣ ಕಾಲೇಜಿಗೆ ನ್ಯಾಕ್ ತಂಡ ಭೇಟಿ Read More »







































































































