ರೈತರ, ಕೂಲಿಕಾರರ ಕಷ್ಟಕ್ಕೆ ಸ್ಪಂದನೆ ನೀಡಿ ಚಂದ್ರಶೇಖರ ಹೀರೆಮಠ ಪೂಜ್ಯರು
ಹಳ್ಳೂರ. ಗ್ರಾಮಿಣ ಪ್ರದೇಶಗಳಲ್ಲಿ ಹೆಚ್ಚಾಗಿ ರೈತರು ವಾಸಮಾಡಿರುತ್ತಾರೆ ರೈತರಿಗೆ ಕೂಲಿಕಾರರಿಗೆ ಸಹಾಯ ಸಹಕಾರ ನೀಡಿ ಗ್ರಾಮದ ಶ್ರೇಯೋಭಿವೃದ್ಧಿಗೆ ಶ್ರಮ ಪಟ್ಟು ಒಳ್ಳೆಯ ಕೆಲಸ ಕಾರ್ಯ ಮಾಡುತ್ತಿದ್ದವರಿಗೆ ದೇವರ ಆಶಿರ್ವಾದ ಸದಾಕಾಲ ಇರುತ್ತದೆಂದು ಬಬಲಾದಿ ಮೂಲ ಸಂಸ್ಥಾನ ಮಠದ ವೇದ ಮೂರ್ತಿ ಚಂದ್ರಶೇಖರ ಹೀರೆಮಠ ಪೂಜ್ಯರು ಹೇಳಿದರು. ಅವರು ಗ್ರಾಮದ ಯಮನಪ್ಪ ನಿಡೋಣಿ ಅವರ ತೋಟದಲ್ಲಿ ಹಮ್ಮಿಕ್ಕೊಂಡ ಸನ್ಮಾನ ಕಾರ್ಯ್ರಮದ ಸಾನಿಧ್ಯ ವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿ ಜಾತಿ ಭೇದ ಭಾವ ಮಾಡದೆ ಎಲ್ಲರೂ ಒಗ್ಗಟ್ಟಾಗಿ ಪ್ರೀತಿ […]
ರೈತರ, ಕೂಲಿಕಾರರ ಕಷ್ಟಕ್ಕೆ ಸ್ಪಂದನೆ ನೀಡಿ ಚಂದ್ರಶೇಖರ ಹೀರೆಮಠ ಪೂಜ್ಯರು Read More »






































































































