ಹಳ್ಳೂರ ಗ್ರಾಮದಲ್ಲಿ ಇಂದಿನಿಂದ ವಿಠ್ಠಲ ರುಕ್ಮಿಣಿ ದೇವರ ಸಪ್ತಾಹ ಪ್ರಾರಂಭ
ಹಳ್ಳೂರ. ಗ್ರಾಮದಲ್ಲಿ ಪ್ರತೀ ವರ್ಷ ಪದ್ಧತಿಯಂತೆ ಈ ವರ್ಷವೂ ಕೂಡಾ ಶ್ರೀ ಪಾಂಡುರಂಗ ರುಕ್ಮಿಣಿ ದೇವರ ಸಪ್ತಾಹ ಕಾರ್ಯಕ್ರಮವು ಮಂಗಳವಾರ ದಿಂದ ಗುರುವಾರದವರೆಗೆ ಅತೀ ವಿಜೃಂಭಣೆಯಿಂದ ಜರುಗುತ್ತದೆ. ದಿನಾಲು ಬಜನೆ ಕೀರ್ತನೆ,ಕಾಕದಾರರತಿ, ಪ್ರವಚನ ಕಾರ್ಯಕ್ರಮ ನಡೆಯುವುದು. ಸರ್ವರಿಗೂ ಮಹಾಪ್ರಸಾದ ವ್ಯವಸ್ಥೆ ಇರುತ್ತದೆ.
ಹಳ್ಳೂರ ಗ್ರಾಮದಲ್ಲಿ ಇಂದಿನಿಂದ ವಿಠ್ಠಲ ರುಕ್ಮಿಣಿ ದೇವರ ಸಪ್ತಾಹ ಪ್ರಾರಂಭ Read More »




































































































