ಮುಗಳಖೋಡ : ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ವಿತರಣೆ
ವರದಿ: ಸಂತೋಷ ಮುಗಳಿ ಮುಗಳಖೋಡ : ಪಟ್ಟಣದ ಹರಣಕೋಡಿಯ ಶ್ರೀಮತಿ ಶಕುಂತಲಾ ರಘುನಾಥರಾವ್ ಕುಲಕರ್ಣಿ ಸರ್ಕಾರಿ ಪ್ರೌಢಶಾಲೆಯಲ್ಲಿ 2023- 24 ನೇ ಸಾಲಿನ ಸರ್ಕಾರದಿಂದ ಉಚಿತವಾಗಿ ನೀಡುವ ಶೂ, ಸಾಕ್ಸ್ ಗಳನ್ನು ಎಸ ಡಿಎಂಸಿ ಸಮಿತಿ ಮತ್ತು ಅಧ್ಯಕ್ಷರು ವಿತರಿಸಿದರು. ಭೂದಾನಿಗಳಾದ ಸುಭಾಷರಾವ ಕುಲಕರ್ಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಪುರಸಭೆ ಸದಸ್ಯ ಮಹಾಂತೇಶ ಯರಡೆತ್ತಿ, ಬಸವರಾಜ ಹೊಸಪೇಟಿ, ಹಣಮಂತ ಹೊಸಪೇಟಿ, ದಿಲಾವರ ಎಲಿಗಾರ, ರಮೇಶ ಮುಧೋಳ, ವಿನೋಬಾ ಜಂಬಗಿ, ಮಲ್ಲಿಕಾರ್ಜುನ ಹೋಸಪೇಟಿ, ಪರಪ್ಪ ಬಾಳೋಜಿ, […]
ಮುಗಳಖೋಡ : ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ವಿತರಣೆ Read More »