ಕುಡಿಯುವ ನೀರಿಗಾಗಿ ರೈತರ ಹೋರಾಟ
ಸರಿಯಾಗಿ ತಲುಪದ ಕಾಲುವೆ ನೀರು, ರೊಚ್ಚಿಗೆದ್ದ ರೈತರಿಂದ ರಸ್ತೆ ತಡೆದು ಪ್ರತಿಭಟನೆ. ವರದಿ: ಸಂತೋಷ ಮುಗಳಿ ಬೆಳಗಾವಿ. ರಾಯಬಾಗ.ಮುಗಳಖೋಡ : ಪಟ್ಟಣ ಸೆರಿದಂತೆ ಪಾಲಬಾವಿ, ಸುಲ್ತಾನಪುರ, ಹಂದಿಗುoದ, ಬಸ್ತವಾಡ, ನಿಡಗುಂದಿ, ಮರಾಕುಡಿ ಹಾಗೂ ಕಪ್ಪಲಗುದ್ದಿ ಗ್ರಾಮಗಳಿಗೆ ಘಟಪ್ರಭಾ ಎಡದಂಡೆ ಕಾಲುವೆಗೆ ಸಮರ್ಪಕ ನೀರು ಹರಿಸುವಂತೆ ಒತ್ತಾಯಿಸಿ ನೂರಾರು ಜನ ರೈತ ಸಂಘದ ಮುಖಂಡರು ಮುಗಳಖೋಡ ಕ್ರಾಸ್ ಬಳಿ ಜತ್ತ- ಜಾoಬೊಟಿ ರಸ್ತೆಯನ್ನು ತಡೆಹಿಡಿದು ಟಾಯರ್‌ಗೆ ಬೆಂಕಿ ಹಚ್ಚಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ […]
ಕುಡಿಯುವ ನೀರಿಗಾಗಿ ರೈತರ ಹೋರಾಟ
Read More »




































































































