ಬಿಜೆಪಿ ರೋಡಶೋದಲ್ಲಿ ಶ್ರೀನಿವಾಸ ಪಾಟೀಲ್ ರನ್ನ ಹೆಗಲಮೇಲೆ ಹೊತ್ತೊಯ್ದ ಅಭಿಮಾನಿಗಳು
ಬೆಳಗಾವಿ ಬಿಜೆಪಿ ರೋಡಶೋದಲ್ಲಿ ಯುವನಾಯಕ ಶ್ರೀನಿವಾಸ ಪಾಟೀಲ್ ಅವರನ್ನ ಮೂರು ಕಿಮೀ ಹೆಗಲಮೇಲೆ ಹೊತ್ತೊಯ್ದ ಅಭಿಮಾನಿಗಳು ಕಾಗವಾಡ:೨೦೨೩ ರ ಚುನಾವಣಾ ಕುರಿತು ಐನಾಪೂರದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ರೋಡ ಶೋ ದಲ್ಲಿ ರಾಜ್ಯದ ಸಚಿವರು, ಮಾಜಿ ಸಚಿವರು,ಹಾಲಿ ಶಾಸಕರು ಪಾಲ್ಗೊಂಡಿದ್ದ ಶೋದಲ್ಲಿ ಜನಸಾಗರ ಹರಿದು ಹರಿದಿತ್ತು ಆ ಸಮಯದಲ್ಲಿ ಕಾಗವಾಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ನಾಯಕ ಶ್ರೀನಿವಾಸ ಪಾಟೀಲ್ ಅವರನ್ನು ಅಭಿಮಾನಿಗಳ ತಂಡದಿಂದ ಹೆಗಲ ಮೇಲೆ ಹೊತ್ತುಕೊಂಡು ಕುಣಿದು ಕುಪ್ಪಳಿಸಿದರು.ಇದು ನೆರೆದಿದ್ದ ಅಪಾರ […]
ಬಿಜೆಪಿ ರೋಡಶೋದಲ್ಲಿ ಶ್ರೀನಿವಾಸ ಪಾಟೀಲ್ ರನ್ನ ಹೆಗಲಮೇಲೆ ಹೊತ್ತೊಯ್ದ ಅಭಿಮಾನಿಗಳು Read More »