ಅಥಣಿ ತಾಲೂಕಿನಲ್ಲಿ ಹಲವೆಡೆ ಮಹಯೋಗಿ ವೇಮನರ ಜಯಂತಿ ಆಚರಣೆ.
ಅಥಣಿ ತಾಲೂಕಿನ ಹಲವು ಸರಕಾರಿ ಸ್ಥಳಗಳಲ್ಲಿ ಮಹಯೋಗಿ ವೇಮನರ ಜಯಂತಿ ಆಚರಿಸಿದರು. ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮ ಪಚಯಂತಿಯಲ್ಲಿ ಆಚರಿಸಿದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಸದಸ್ಯರು ಹಾಗೂ ಊರಿನ ಪ್ರಮುಖರು ಈ ಸಂರ್ಭದಲ್ಲಿ ಭಾಗಿಯಾಗಿದ್ದರು. ನಂತರ ಅಥಣಿ ತಾಲೂಕಿನ ಸರ್ಕಾರಿ ಕಚೇರಿಯಾದ ಮಿನಿ ವಿಧಾನಸೌದ ದಲ್ಲಿ ಆಚರಿಸಿದರು ಈ ಸಂದರ್ಭದಲ್ಲಿ ತಾಲೂಕು ದಂಡಧಿಕಾರಿಯಾದ ಎಂ ರ ಮುಂಜೆ ಹಾಗೂ ಅಥಣಿ ತಾಲೂಕಿನ ರಡ್ಡಿ ಸಮಾಜದ ಬಂದುಗಳು ಭಾಗಿಯಾಗಿದ್ದರು
ಅಥಣಿ ತಾಲೂಕಿನಲ್ಲಿ ಹಲವೆಡೆ ಮಹಯೋಗಿ ವೇಮನರ ಜಯಂತಿ ಆಚರಣೆ. Read More »