ಅರಭಾವಿ ತೋಟದಲ್ಲಿ ಸರಸ್ವತಿ ಮೂರ್ತಿ ಪ್ರತಿಷ್ಠಾಪನೆ…..
ವರದಿ: ಸಂಗಮೇಶ ಹಿರೇಮಠ. ಮುಗಳಖೋಡ: ಪಟ್ಟಣದ ಅರಭಾವಿ ಫೌಂಡೇಶನ್ ವತಿಯಿಂದ ಅರಭಾವಿ ತೋಟದಲ್ಲಿ ಇತ್ತೀಚಿಗೆ ಶಾರದಾ ವಿದ್ಯಾಪೀಠ ಎಂಬ ಹೆಸರಿನ ಗ್ರಂಥಾಲಯ ಆರಂಭಿಸಿ, ಪಕ್ಕದಲ್ಲಿ ವಿದ್ಯಾದೇವತೆಯಾದ ಶ್ರೀ ಸರಸ್ವತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಸೋಮವಾರ ಬೆಳಿಗ್ಗೆ ಪಟ್ಟಣದ ಗಣೇಶ ಮಂದಿರದಿಂದ ಶ್ರೀ ಸರಸ್ವತಿ ಮೂರ್ತಿಯನ್ನು ಹೊತ್ತ ಮೆರವಣಿಗೆಯು ಆರತಿ, ಕುಂಭ, ಸಕಲ ವಾದ್ಯ ಮೇಳದೊಂದಿಗೆ ವಿವಿಧ ಬೀದಿಗಳಲ್ಲಿ ಸಂಚರಿಸಿ ಅರಭಾವಿ ಅವರ ತೋಟ ತಲುಪಿತು. ನಂತರ ಅಭಿಷೇಕ, ಅಲಂಕಾರ, ಪೂಜೆ ಹೀಗೆ ನಾನಾಬಗೆಯ ವಿಧಿವಿಧಾನಗಳ ಮೂಲಕ ಶಾಸ್ತ್ರೋಕ್ತವಾಗಿ ಮೂರ್ತಿಯನ್ನು […]
ಅರಭಾವಿ ತೋಟದಲ್ಲಿ ಸರಸ್ವತಿ ಮೂರ್ತಿ ಪ್ರತಿಷ್ಠಾಪನೆ…..
Read More »